ಮಂಗಳವಾರ, ಏಪ್ರಿಲ್ 11, 2017

ChIkrana alalu

ಚೀಂಕ್ರನ ಅಳಲು:-
ಥೋ..ಮೋದಿ ರಾಜೀನಾಮೆ ಕೊಡ್ಕೇ..
ಎಂತಾ ಎಣ್ಣಿ ರೇಟ್ ಕಡ್ಮಿ ಮಾಡ್ಲೆ ಎಂತ ಇಲ್ಲೆ..
ಹಿಂಗೇ ಆರೆ ಎಣ್ಣಿ ಕುಡುಕಾತ್ತ..🍻🍺🍻🍺
ಬೀಡಿ ಸೇಂದ್ತಾ ಕೂಕಣುಕ್ ಆತಾ ಏಗಳೂ..
ವಾಲಿ ಕಳ್ದು ಹ್ವಾಯ್ಲಿ..
ಅಪ್ರೂಪಕ್ ಒಂದು ಸಿಗರೇಟ್ ಸೇಂದಿ ಜಾಪ್ ತೋರ್ಸ್ವ ಅಂದೇಳ್ರೆ ಅದ್ಕೂ ಕಿಚ್ಚು ಹಚ್ಚಿದ ಅವ ಜೇಟ್ಲಿ..😠
ಎಣ್ಣಿ ಕುಡುವಾ ಅಂದ್ರೆ ಸ್ಪ್ರೈಟ್,ಪೆಪ್ಸಿ ಬೆಂಕಿ ಹೆಟ್ಟದ್ ಎಲ್ಲಾ ಜಾಸ್ತಿ ಆಯಿ ಹೋಯ್ತು ಅಲ್ದ್ದಾ..🍻🍺🍺
ಇನ್ ಎಂತಾ ಸಾವುದು..
ಮರ್ಕ್ತಾ ಕೂಕಂಡಿರು ಗೊತ್ತಿತಾ ನಮ್ ಹುಡುಗ್ರು ಮಕ್ಕಳೆಲ್ಲಾ..
ಇಮಲ್ ತಿಂಬಂಗಿಲ್ಲ,ಸಿಗರೇಟ್ ಸೇಂದಿ ಹೊಗಿ ಬಿಡು ಯಾಪಾರ ಇಲ್ಲ ಆಯಿತು..ಅಂದೇಳಿ..ಗೊತಿತಾ..
ಇದೆಲ್ಲಾ ಮೋದಿಗೆ ಹೇಳ್ರೆ ಗೊತಾತ್ತ.