ಬಾಲ್ಯದಲ್ಲಿ
"ನೋಡ,
ನಾನು ಜಾಸ್ತಿ ಕಪ್ಪೆ ಹಾರಿಸಿದ್ದು,ನೀನು ಎರಡೇ ಸರಿ ಹಾರಿಸಿದ್ದು,ನನ್ನ ಕಲ್ಲೇ ಪಿಚ್ಚ್ ಜಾಸ್ತಿ ಹಾರಿದ್ದು"ಅಂತ ಹಳ್ಳ,ನದಿಗಳಲ್ಲಿ ಆಟವಾಡುತ್ತಾ,ಸ್ನೇಹಿತರ ನಡುವೆ ಜಗಳ ಮಾಡುತ್ತಾ ಇದ್ದದ್ದು,
ಇನ್ಯಾರೋ ಹಿರಿಯರು
"ಏಯ್ ಹಾಗೆ,ಕಲ್ಲು ಹೊಡೆಯಬಾರದು ಕಂಡ್ರೋ,ತಾಯಿ ಹೊಟ್ಟೆಗೆ ಹೊಡೆದಷ್ಟು ಪಾಪ"
ಅಂತ ಬುದ್ದಿ ಹೇಳೋರು,
ಎಲ್ಲಾ ನೆನಪಾಯ್ತು...😊
ಅಟ್ಲಾಂಟಿಕ್ ಸಾಗರದ,Lulu worth ನ Durdle door ಎಂಬ ಸ್ಥಳದಲ್ಲಿನ ಬೀಚ್ ನಲ್ಲಿ,
ಬಹಳ ಕಷ್ಟ ಪಟ್ಟು,ರೌಂಡ್ ಕಲ್ಲಿನ(pebble beach)ಮಧ್ಯ,ಚಪ್ಪಟೆ ಕಲ್ಲನ್ನು ಹುಡುಕಿ,ಹುಡುಕಿ,ಕಪ್ಪೆ ಹಾರಿಸಿದ ಅತ್ಯಂತ ಖುಷಿಯ ಕ್ಷಣ..
😍
#ಬಾಲ್ಯದನೆನಪು
#ಮಲೆನಾಡಬಾಲ್ಯ
P C:- Shubha Murali
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ