ಬಹಳ ದಿನಗಳ ಹಿಂದೆ ನನ್ನ ಊರಿನವನೆ ಆದ ನನ್ನ ಸ್ನೇಹಿತನ ಬೇಟಿಯಾಯಿತು....:-
ಹೀಗೇ ಊರು,ಹಳೆಯ ನೆನಪು,ಉಭಯ ಕುಶಲೋಪರಿ ಮಾತನಾಡುತ್ತಾ,ಕೊನೆಗೆ ಪೇಸ್ ಬುಕ್ ಕಡೆಗೆ ನಮ್ಮ ಮಾತು ಹೊರಳಿತು...(ನನ್ನ ಸ್ನೇಹಿತ ತುಂಬಾ ಮುಗ್ದ ಹಾಗೂ ಸ್ನೇಹ ಜೀವಿ,ಪರೋಪಕಾರಿ ಪಾಪಣ್ಣ,)..ವಿಷಯವೇನಂದರೆ,ಆತ ಸುಮಾರು ದಿನಗಳ ಕೆಳಗೆ ನಮ್ಮದೇ ಊರಿನ ಹುಡುಗಿಯನ್ನು ಪೇಸ್ಬುಕ್ ಪ್ರೆಂಡ್ ಮಾಡಿಕೊಂಡಿದ್ದಾನೆ,ಆಕೆ ಆತ್ಮೀಯವಾಗಿ ಇವನೊಂದಿಗೆ ಚಾಟ್ ಕೂಡ ಮಾಡುತ್ತಿದ್ದಳಂತೆ,
ಎಸ್ಟಂದರೂ ನಮ್ಮ ಊರಿನವರು ಎಂದರೆ ಅಭಿಮಾನ ನಂಬಿಕೆ ಇದ್ದೇ ಇರುತ್ತೆ ಅಲ್ವಾ...
ಹಾಗೆ ಪೋನ್ ನಂಬರ್ ಕೂಡ ಹಂಚಿ ಕೊಂಡಿದ್ದಾರೆ,ಸ್ವಲ್ಪ ದಿನಗಳ ನಂತರ ಆಕೆ ನನಗೆ ತುಂಬಾ ಬಡತನ,ಕಾಲೇಜ್ ಪೀಸ್ ಕಟ್ಟಲು ಹಣವಿಲ್ಲದಂತಾಗಿದೆ ಎಂದಿದ್ದಾಳೆ,ಇವನು ನಂಬಿ ಹಣವನ್ನು ಆನ್ ಲೈನ್ ಟ್ರಾನ್ಸರ್ ಮಾಡಿದ್ದಾನೆ.
ಇದು ಹೀಗೆ ಮುಂದುವರೆದು ಹಲವು ಬಾರಿ ಹಲವು ಕಾರಣ ಹೇಳಿ ಆಕೆ ಈತನಿಂದ ಸುಮಾರು 12ಸಾವಿರದಸ್ಟು ಹಣವನ್ನು ತೆಗೆದು ಕೊಂಡಿದ್ದಾಳೆ,ಹಾಗೂ ಆಗಾಗ ಅವಳ ನಂಬರ್ಗೆ ಕರೆನ್ಸಿ ಕೂಡ ಹಾಕಿಸಿಕೊಂಡಿದ್ದಾಳೆ..
ಈತನಿಗೆಒಮ್ಮೆ ಅನುಮಾನ ಬಂದು,"ನಾನು ನಿನ್ನನ್ನು ಒಮ್ಮೆಬೇಟಿಯಾಗ ಬೇಕು ಎಲ್ಲಿದ್ದಿಯಾ ಅಲ್ಲಿಗೇ ಬರುತ್ತೇನೆ"ಎಂದಿದ್ದಾನೆ,ಆದರೆ ಆಕೆ ಹಲವು ಬಾರಿ ಸಬೂಬು ಹೇಳಿ ತಪ್ಪಿಸಿ ಕೊಂಡಿದ್ದಾಳೆ,ಆದರ್ ಇವನು ಸ್ವಲ್ಪ ಗಟ್ಟಿಯಾಗಿ ನನಗೆ ಹಣದ ಅವಶ್ಯವಿದೆ ಹಿಂದಿರುಗಿಸು ಎಂದು ಕೇಳಿದಾಗ,ಆಕೆ ಇವನನ್ನು ಪೇಸ್ಬುಕ್ನಿಂದ ಬ್ಲಾಕ್ ಮಾಡಿದ್ದಾಳೆ,ಹಾಗೂ ಪೋನ್ ನಂಬರ್ ಕೂಡ ಕೂಡಲೆಚೇಂಜ್ ಮಾಡಿ ಕೊಂಡಿದ್ದಾಳೆ...
ಕೊನೆಗೆ ನನ್ನ ಸ್ನೇಹಿತ ಆ12 ಸಾವಿರಕ್ಕೆ 3ನಾಮ ತಿಕ್ಕಿಸಿ ಕೊಂಡು ಸುಮ್ಮನಾಗಿದ್ದಾನೆ.ಯಾರೊಂದಿಗೆ ಹೇಳಲು ಮರ್ಯಾದಿ ಹೋಗುತ್ತೆ ಎಂಬ ಭಯದಿಂದ ಸುಮ್ಮನಿದ್ದಾನೆ...
"ಸ್ನೇಹಿತರೆ ಎಚ್ಚರ ಇಂತಹ ಜನಗಳು ಪೇಸ್ಬುಕ್ನಲ್ಲಿ ಸಾಕಸ್ಟಿದ್ದಾರೆ..ಪ್ರೆಂಡಾಗುವ ಮೊದಲು ಅವ್ರ ಪೂರ್ವಾಪರ ತಿಳಿದು ಅವರ ಸ್ನೇಹ ಹಸ್ತ ಚಾಚಿ..ಸುಮ್ಮನೆ ಮೋಸ ಹೋಗಬೇಡಿ."(ಇಲ್ಲಿ ನನ್ನ ಸ್ನೇಹಿತನ ಹೆಸರನ್ನು ಹಾಗೂ ಆಕೆಯ ಹೆಸರನ್ನು ಹಾಕುವುದು ಸಮಂಜಸವಲ್ಲ ಎಂದು ನನ್ನ ಅನಿಸಿಕೆ).

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ